ಶ್ರೀಶಾರದಾಸ್ತುತಿಶತಕಂ
ಅಭಿನವಕಾಳಿದಾಸಃಶ್ರೀತೆಲ್ಕಪಲ್ಲಿರಾಮಚಂದ್ರಶಾಸ್ತ್ರೀ

ಕನ್ನಡ ವ್ಯಾಖ್ಯಾತಾ:
ಶ್ರೀಕೇ .ಯನ್ .ಸೂರ್ಯನಾರಾಯಣ
ಟಿ.ಜಿ.ಟಿ (ಸಂಸ್ಕೃತಂ) 
ಕೇಂದ್ರೀಯವಿದ್ಯಾಲಯ
ಮಲ್ಲೇಶ್ವರಂ ,ಬೆಂಗಳೂರು -೫೬೦೦೫೫
***************************************************

ಸಾವಿತ್ರೀ ಸತ್ಯರೂಪಿಣಿ !
ಸಾಮಶೃತಿ ಗಾನಲೋಲುಪೇ ವರದೇ !
ಸಾನ್ನಿಧ್ಯಂದಿಶ ತೇ ಮೇ
ಸಾಫಲ್ಯಂ ದೇಹಿ ಶಾರದೇ ಜನುಷಃ || 50

ಸೂರ್ಯನ ರೂಪ ನೀನು. ಸತ್ಯದ ಸ್ವರೂಪ ನೀನು. ಸಾಮವೇದದ ಗಾನವನ್ನು ಅಭಿಲಷಿಸುವವಳು ನೀನು. ವರವನ್ನು ಕೊಡುವವಳು ನೀನು. ಅಂಥಹ ನೀನು ನನಗೆ ನಿನ್ನ ಸಾನ್ನಿಧ್ಯದ ಭಾಗ್ಯವನ್ನು , ಹಾಗೂ ಜನಿಸಿದ್ದಕ್ಕೆ ಸಾಫಲ್ಯತೆಯನ್ನು ಸಹ ದಯಪಾಲಿಸು.
ಶರದಿಂದು ಸುಂದರಾಭಾ
ಮುರಮರ್ದನ ಸುಂದರೀಸ್ನುಷಾಕಾzಪಿ!
ಸ್ಫುರತು ಮದೀಯೇ ಹೃದಯೇ
ಪರಮಚಿದಾನಂದಭಾಸ್ವರಾ ವಾಣೀ || 51
ಹೇ ವಾಣಿ! ಶರತ್ಕಾಲದ ಚಂದ್ರನ ಸುಂದರ ಪ್ರಭೆಯ ವದನವನ್ನುವಳು ನೀನು.ಮುರಮರ್ದನನ(ಮಹಾವಿಷ್ಣುವಿನ) ಸುಂದರಸೊಸೆ ನೀನು. ಪರಮಚಿದಾನಂದಪ್ರಕಾಶಳು ನೀನು. ಅಂಥಹ ಹೇ ವಾಣಿ! ನೀನು ನನ್ನ ಹೃದಯಾಕಾಶದಲ್ಲಿ ಬೆಳಗು.
ಅನುವೇಲಮಂಬ! ತಾವಕ –
ಮನುಜ ಪರತಂತ್ರ ಮಾನಸೋ ಮನುಜಃ !
ತನುರಾಹಿತ್ಯ ಮಹೋದಯ -
ಮನುಭವಿತುಂಗಲ್ಪತೇ ಶಿವೇ ವಾಣಿ ! 52
ಓ ತಾಯಿ ವಾಣಿ! ನಿನ್ನ ಮನುವಿನ (ಮಂತ್ರದ) ಜಪದಲ್ಲಿ ನಿಮಗ್ನನಾದ ಮನುಜನು ಜನ್ಮರಹಿತ ಮಹಾಸ್ಥಿತಿಯನ್ನು ಅನುಭವಿಸಲು ಅನುಕ್ಷಣ ಧ್ಯಾನಮಾಡುತ್ತಾನೆ. ನೀನು ಅಂಥಹ ಮಂಗಳವನ್ನೇ ಕರುಣಿಸುವೆ.
ದುಗ್ಧಪಯೋಧಿಸಮದ್ಯುತಿ
ದುಗ್ಧತಮಃ ಪುಂಜಕಾನನಂ ವಿತತಂ !
ಸ್ನಿಗ್ಧಂ ವಿರಿಂಚಿಭಾಗ್ಯಂ
ಮುಗ್ಧಂ ಪಶ್ಯಾಮಿ ಶಾರದಾಭಿಖ್ಯಂ ||53
ಓ ಶಾರದೆ! ಹಾಲಿನಕಡಲಿನ ಕಾಂತಿಯುಳ್ಳವಳು ನೀನು. ಎಲ್ಲ ಕಲ್ಮಶಗಳನ್ನು ದೂರೀಕರಿಸುವವಳು ನೀನು. ಬ್ರಹ್ಮನ ಭಾಗ್ಯ ನೀನು. ಹೇ ಶಾರದೆ! ನಿನ್ನ ಸುಂದರ ಮುಗ್ಧಮುಖವನ್ನು ನೋಡಿ ಆನಂದಿಸುವೆ.
ಕರ್ಣಾಂತಾಯತನಯನಂ
ಕಬಲಿತಕಲುಷಂ ಕರೋಲ್ಲಸತ್ಕೀರಂ !
ಕಲಬಚನಂಕ ಮದುಧಂ
ಕಲಯೇ ತವ ವಾಣೀ ಸಸ್ಮಿತಂ ರೂಪಂ ||54
ಓ ಶಾರದೆ! ನಿನ್ನ ಕಣ್ಣುಗಳು ವಿಶಾಲ ಹಾಗೂ ಸುಂದರ, ಕಿವಿಗಳ ಅಂಚುಗಳ ತನಕ ವಿಸ್ತರಸಿವೆ. ನಿನ್ನ ಕೈಗಳಲ್ಲಿ ವಿರಾಜಿಸುತ್ತಿರುವ ಗಿಣಿ ಎಲ್ಲ ಪಾಪಗಳನ್ನೂ ಕೊನೆಗಣಿಸುತ್ತದೆ ಅಷ್ಟೇ ಅಲ್ಲ ತನ್ನಮಧುರವಾದ ಮಾತಿನಿಂದ ಸಂತೋಷವನ್ನುಂಟು ಮಾಡುತ್ತದೆ. ಹೇ ವಾಣಿ! ಇಂಥಹ ನಿನ್ನ ಆಹ್ಲಾದರೂಪವನ್ನು ಸ್ತುತಿಸುವೆನು.
ಕವಿಪಿಕ ವಸಂತ ವೇಲಾ
ರವಿಕಾಂತಿರ್ಬ್ರಹ್ಮವದನಕಮಲಾನಾಂ!
ಕವಿಕೇಂದ್ರಿಯ ತುರಗಾಣಾಂ
ಸವಿಕಾಸಾ ಶಾರದಾ z ಸ್ತು ಮೇ ವಚಸೀ || 55
ಓ ತಾಯಿ! ಕವಿಕೋಗಿಲೆಗಳ ವಸಂತಋತುವು ನೀನು. ಬ್ರಹ್ಮದೇವರ ಮುಖಕಮಲದ ಅರಳುವಿಕೆಯ ಸೂರ್ಯಕಾಂತಿ ನೀನು. ಇಂದ್ರಿಯಗಳೆಂಬ ಕುದರೆಗಳ ಕಡಿವಾಣ ನೀನು. ಅಂಥಹ ಓ ಶಾರದೆ! ನೀನು ನನ್ನ ಮಾತಿನಲ್ಲಿ ಸದಾ ನೆಲಸಿರು.
@@@@@@@@@@@@@@@@@@@@@@@@@@@@@@@@@@@@@@@@@@@@

                                                                          శ్రీ శారదాస్తుతి శతకం

స్తుతికర్తా :
అభినవకాళిదాసః
శ్రీతెల్కపల్లిరామచంద్రశాస్త్రీ
తెలుగువ్యాఖ్యాతా :

డా !!ఆయాచితంనటేశ్వరశర్మా
విశ్రాంతప్రాంశుపాలః,ప్రాచ్యవిద్యాపరిషత్ప్రాచ్యకళాశాలా,కామారెడ్డి
విశ్రాంతప్రాచ్యభాషాపీఠాధిపతిః,ఉస్మానియావిశ్వవిద్యాలయః

శరదిందుసుందరాభా
మురమర్దనసుందరీస్నుషాకాzపి!
స్ఫురతుమదీయేహృదయే
పరమచిదానందభాస్వరావాణీ !! 51
శరత్కాల చంద్రుని బింబంవలె సుందర ప్రకాశ వదనాన్ని కలిగినదీ,పరమచిదానందంతో వెలిగేది అయిన వాగ్రూపిణి నాహృదయంలో వెలుగుతూ ఉండుగాక !
అనువేలమంబ !తావక–
మనుజపరతంత్రమానసోమనుజః !
తనురాహిత్యమహోదయ -
మనుభవితుంగల్పతేశివేవాణి ! 52
ఓ వాణీ ! నీమంత్రంలోని మనువును(బీజాక్షరాన్ని)జపించడంలో నిమగ్నమైన మానవుడు,జన్మరాహిత్యాన్ని కోరుతూ నిన్నేధ్యానిస్తున్నాడు.నీవు అటువంటి మంగళాన్ని ప్రసాదిస్తావు.

దుగ్ధపయోధిసమద్యుతి
దుగ్ధతమఃపుంజకాననంవితతం !
స్నిగ్ధంవిరించిభాగ్యం
ముగ్ధంపశ్యామిశారదాభిఖ్యం !!53
పాలకడలివంటి తెల్లని కాంతిగలదానవునీవు.సకలకల్మషాలను పోగొట్టే కాంతినీది.నీవుబ్రహ్మదేవుని అనల్ప భాగ్య రాశివి.అటువంటి నీ ముద్దుమోమును నిరంతరం చూస్తూ ఆనందిస్తాను.
కర్ణాంతాయతనయనం
కబలితకలుషంకరోల్లసత్కీరం !
కలబచనంకమదుధం
కలయేతవవాణీసస్మితంరూపం !!54
నీకన్నులు విశాలమై చెవుల అంచులదాకా వ్యాపించి,అందంగా కనబడుతున్నాయి.నీచేతిలోగల చిలుక సకల పాపాలనూ పోగొడుతుంది.అంతేగాక కమ్మని పలుకులను ప్రసాదిస్తుంది.ఇలా ఎన్నో అందాలతో విరాజిల్లే నీ రూపాన్న్ని చూస్తూ నేను తరిస్తాను.
కవిపికవసంతవేలా
రవికాంతిర్బ్రహ్మవదనకమలానాం !
కవికేంద్రియతురగాణాం
సవికాసాశారదా z స్తుమేవచసీ !! 55
అమ్మా! నీవుకవికోకిలలకు వసంతమాసానివి.బ్రహ్మదేవుని ముఖారవిందాన్ని వికసింపజేసే సూర్యకాంతివి.ఇంద్రియాలనే గుర్రాలను నియంత్రించే పగ్గానివి.అటువంటి వికాసరూపిణివైన నీవు నా పలుకులలో సదా నివసించు.


Comments

Popular Posts